Posts

Showing posts with the label lyrics in kannada

Duniya chale na shri ram ke bina lyrics

Image
Duniya chale na shri ram ke bina lyrics Lyrics start: दुनिया चले ना श्री राम के बिना, राम जी चले ना हनुमान के बिना।। सीता हरण की कहानी सुनो, बनवारी मेरी जुबानी सुनो, सीता मिले ना श्री राम के बिना, पता चले ना हनुमान के बिना, ये दुनिया चले ना श्री राम के बिना, राम जी चले ना हनुमान के बिना।। लक्ष्मण का बचना मुश्किल था, कौन बूटी लाने के काबिल था, लक्षण बचे ना श्री राम के बिना, बूटी मिले ना हनुमान के बिना, दुनिया चलें ना श्री राम के बिना, राम जी चले ना हनुमान के बिना।। जब से रामायण पढ़ ली है, एक बात हमने समझ ली है, रावण मरे नी श्री राम के बिना, लंका जले ना हनुमान के बिना, ये दुनिया चलें ना श्री राम के बिना, राम जी चले ना हनुमान के बिना।। सिंहासन पे बैठे है श्री राम जी, चरणों में बैठे हैं हनुमान जी, मुक्ति मिले ना श्री राम के बिना, भक्ति मिले ना हनुमान के बिना, ये दुनिया चलें ना श्री राम के बिना, राम जी चले ना हनुमान के बिना।। वेदों पुराणों ने कह डाला, राम जी का साथी बजरंग बाला, राम ना जियेंगे हनुमान के बिना, हनुमान ना रहेंगे श्री राम के बिना, ये दुनिया चलें ना श्री राम के बिना, राम जी चले न...

Banadariyalli surya song lyrics in kannada

Image
Banadariyalli surya song lyrics in kannada Lyrics start: ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ ಚಂದ್ರ ಮೇಲೆ ಬಂದ ಮಿನುಗು ತಾರೆ ಅಂದ ನೋಡು ಎಂಥ ಚಂದ ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದಾ||ಬಾನ|| ನೀನಾಡೋ ಮಾತೆಲ್ಲ ಜೇನಿನಂತೆ ನಗುವಾಗ ಮೊಗವೊಂದು ಹೂವಿನಂತೆ ||ನೀ|| ನೀನೊಂದು ಸಕ್ಕರೆಯ ಬೊಂಬೆಯಂತೆ ಮಗುವೇ ನೀ ನನ್ನ ಪ್ರಾಣದಂತೆ, ನನ್ನ ಪ್ರಾಣದಂತೆ ||ಬಾ|| ಆ ದೇವ ನಮಗಾಗಿ ತಂದಾ ಸಿರಿಯೇ… ಆ ದೇವ ನಮಗಾಗಿ ತಂದಾ ಸಿರಿಯೇ… ಈ ಮನೆಯ ಸೌಭಾಗ್ಯ ನಿನ್ನ ನಗೆಯೇ… ಅಳಲೇನು ಚಂದ ನನ್ನ ಪುಟ್ಟ ದೊರೆಯೇ.. ಹಾಯಾಗಿ ಮಲಗು ಜಾಣ ಮರಿಯೆ, ನನ್ನ ಜಾಣ ಮರಿಯೇ.. || ಬಾನ ….|| Lyrics end:

Annapoorne sada poorne lyrics in kannada

Image
Annapoorne sada poorne lyrics in kannada Lyrics start: ನಿತ್ಯಾನಂದಕರೀ ವರಾಭಯಕರೀ ಸೌಂದರ್ಯರತ್ನಾಕರೀ ನಿರ್ಧೂತಾಖಿಲಘೋರಪಾವನಕರೀ ಪ್ರತ್ಯಕ್ಷಮಾಹೇಶ್ವರೀ | ಪ್ರಾಲೇಯಾಚಲವಂಶಪಾವನಕರೀ ಕಾಶೀಪುರಾಧೀಶ್ವರೀ ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 1 || ನಾನಾರತ್ನವಿಚಿತ್ರಭೂಷಣಕರೀ ಹೇಮಾಂಬರಾಡಂಬರೀ ಮುಕ್ತಾಹಾರವಿಲಂಬಮಾನವಿಲಸದ್ವಕ್ಷೋಜಕುಂಭಾಂತರೀ | ಕಾಶ್ಮೀರಾಗರುವಾಸಿತಾಂಗರುಚಿರಾ ಕಾಶೀಪುರಾಧೀಶ್ವರೀ ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 2 || ಯೋಗಾನಂದಕರೀ ರಿಪುಕ್ಷಯಕರೀ ಧರ್ಮಾರ್ಥನಿಷ್ಠಾಕರೀ ಚಂದ್ರಾರ್ಕಾನಲಭಾಸಮಾನಲಹರೀ ತ್ರೈಲೋಕ್ಯರಕ್ಷಾಕರೀ | ಸರ್ವೈಶ್ವರ್ಯಸಮಸ್ತವಾಂಛಿತಕರೀ ಕಾಶೀಪುರಾಧೀಶ್ವರೀ ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 3 || ಕೈಲಾಸಾಚಲಕಂದರಾಲಯಕರೀ ಗೌರೀ ಉಮಾ ಶಂಕರೀ ಕೌಮಾರೀ ನಿಗಮಾರ್ಥಗೋಚರಕರೀ ಓಂಕಾರಬೀಜಾಕ್ಷರೀ | ಮೋಕ್ಷದ್ವಾರಕವಾಟಪಾಟನಕರೀ ಕಾಶೀಪುರಾಧೀಶ್ವರೀ ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 4 || ದೃಶ್ಯಾದೃಶ್ಯವಿಭೂತಿವಾಹನಕರೀ ಬ್ರಹ್ಮಾಂಡಭಾಂಡೋದರೀ ಲೀಲಾನಾಟಕಸೂತ್ರಖೇಲನಕರೀ ವಿಜ್ಞಾನದೀಪಾಂಕುರೀ | ಶ್ರೀವಿಶ್ವೇಶಮನಃಪ್ರಸಾದನಕರೀ ಕಾಶೀಪುರಾಧೀಶ್ವರೀ ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 5 || ಉರ್ವೀಸರ್ವಜನೇಶ್ವರೀ ಜಯಕರೀ ಮಾತಾ ಕೃಪಾಸಾಗರೀ ವೇಣೀನೀಲಸಮಾನಕುಂತಲಧರೀ ನಿತ್ಯಾನ್ನದಾನೇಶ್ವರೀ | ...

Yakundendu thushara lyrics in kannada

Image
Yakundendu thushara lyrics in kannada Song credit: Album: Sumiran – Sanskrit Shlokas Singer: Lata Mangeshkar Copyrights: Saregama Video Label: Sangram Singh Composer: Hridaynath Mangeshkar Lyrics start: యా కుందేందు తుషార హార ధవళా… యా శుభ్ర వస్త్రాన్వితా… యా వీణా వరదండ మండిత కరా… యా శ్వేత పద్మాసనా… యా బ్రహ్మాచ్యుత శంకర ప్రభ్రుతిభి: దేవై స్సదా వందిత… సా మాం పాతు సరస్వతీ భగవతీం… నిస్సేశ జాడ్యాపః || Lyrics end:

Rekkeya kudure yeri song lyrics

Rekkeya kudure yeri song lyrics Song credit: Singer: S P Balasubrahmanyam & Sreya Jayadeep Lyricist: Nagendra Prasad Director: GVR Vasu Producer: M V V Satyanarayana, A Sampath Kumar, Gadiraju Venkatapathi Raju Record Label: Zee Music Company Lyrics start: ರೆಕ್ಕೆಯ ಕುದುರೆ ಏರಿ ಬೆಳ್ಳಿ ಬೆಳ್ಳಿ ಮೋಡವ ದಾಟಿ ಬರುವ ನಿನ್ನ ಅಪ್ಪಯ್ಯ ಮಿನುಗೊ ಚುಕ್ಕಿಗಳನ್ನು ಹಿಡಿದು ಬೊಗಸೆಯಲ್ಲಿ ತರುವ ನಿನ್ನ ಅಪ್ಪಯ್ಯ ರೆಕ್ಕೆಯ ಕುದುರೆ ಏರಿ ಬೆಳ್ಳಿ ಬೆಳ್ಳಿ ಮೋಡವ ದಾಟಿ ಬರುವ ನನ್ನ ಅಪ್ಪಯ್ಯ ಮುಡಿಯುವೆನು ಮುಡಿಯೊಳಗೆ ಮಿನುಗುವ ತಾರೆ ನಡೆಯುವೆನು ಅವನ ಜೊತೆ ನೋಡಲಿ ಊರೇ ಕಂದ ಕಂದ ನೀನೇ ಚಂದ ಅಂತ ಅಂತಾನೆ ನಿನ್ನ ಕೂಡಿ ಕಣ್ಣ ಮುಚ್ಚೇ ಆಟ ಆಡ್ತಾನೆ ರೆಕ್ಕೆಯ ಕುದುರೆ ಏರಿ ಬೆಳ್ಳಿ ಬೆಳ್ಳಿ ಮೋಡವ ದಾಟಿ ಬರುವ ನನ್ನ ಅಪ್ಪಯ್ಯ ಬರುವ ನನ್ನ ಅಪ್ಪಯ್ಯ ಕಾಮನ ಬಿಲ್ಲನ್ನು ಕೇಳಿದ ತಕ್ಷಣ ಕೈಯ್ಯಲ್ಲಿ ಇಡುತಾನೆ ಹುಣ್ಣಿಮೆ ಬೆಳಕ ವಸ್ತ್ರವ ಮಾಡಿಸಿ ತಂದು ಕೊಡ್ತಾನೆ ಕಾಮನಬಿಲ್ಲನ್ನು ಮಾಡಿಕೊಳ್ಲುವೆನು ಕೈಯ್ಯ ಬಳೆಯಾಗಿ ಹುಣ್ಣಿಮೆ ವಸ್ತ್ರವ ಹೊತ್ತಿಕೊಳ್ಳುವೆನು ಕಂಬಳಿಯನ್ನಾಗಿ ಸ್ವರ್ಗದ ಮೇನೆ ಇಂದ್ರನ ಆನೆ ಎದುರು ಇಡುವನು ನಿನ್ನನ್ನು ಮುದ್ದಿಸಿ ಬರುವನು ಬೊಂಬೆಯ ಮಾಡಿಕೊಂಡು ಅದರ ಜೊತೆಗೆ ಆಡುವೆನು ರೆಕ್ಕೆಯ ಕುದುರೆ ಏರಿ ಬೆಳ್ಳಿ ಬೆಳ್ಳಿ ಮೋಡವ ದಾಟಿ ಬರುವ ನನ್ನ ಅಪ್ಪಯ್ಯ ಹಂಸ ನಾವೆಯಲ್ಲಿ ರಾಜ...

Appa i love you pa song lyrics in kannada

Appa i love you pa song lyrics in kannada Song credit: Song: APPA I LOVE YOU Singer: ANURADHA BHAT Music: ARJUN JANYA Lyric: DR.V. NAGENDRA PRASAD Film: CHOWKA Lyrics start: ನಾನು ನೋಡಿದ ಮೊದಲ ವೀರ ಬಾಳು ಕಲಿಸಿದ ಸಲಹೆಗಾರ ಬೆರಗು ಮೂಡಿಸೋ ಜಾದೂಗಾರ ಅಪ್ಪ ಹಗಲು ಬೆವರಿನ ಕೂಲಿಕಾರ ರಾತ್ರಿ ಮನೆಯಲಿ ಚೌಕಿದಾರ ಎಲ್ಲ ಕೊಡಿಸುವ ಸಾಹುಕಾರ ಅಪ್ಪ ಗದರೋ ಮೀಸೆಕಾರ ಮನಸೇ ಕೋಮಲ ನಿನ್ನ ಹೋಲೊ ಕರ್ಣ ಯಾರಿಲ್ಲ ಅಪ್ಪ… ಐ ಲವ್ ಯೂ ಪಾ ಅಪ್ಪ… ಐ ಲವ್ ಯೂ ಪಾ ಅಪ್ಪ… ಐ ಲವ್ ಯೂ ಪಾ ಅಪ್ಪ… ಐ ಲವ್ ಯೂ ಪಾ ನಾನು ನೋಡಿದ ಮೊದಲ ವೀರ ಬಾಳು ಕಲಿಸಿದ ಸಲಹೆಗಾರ ಬೆರಗು ಮೂಡಿಸೋ ಜಾದೂಗಾರ ಅಪ್ಪ ಬೆರಳನ್ನು ಹಿಡಿದರೆ ವಿಶ್ವಾಸವು ಬೆಳೆವುದು ಹೆಗಲಲ್ಲಿ ಕುಳಿತರೆ ಕುತೂಹಲ ತಣಿವುದು ನಾನು ಓದೋ ಪಾಠದಲಿ ಅದು ಯಾಕೆ ನಿನ್ನ ಹೆಸರಿಲ್ಲ ನಿನ್ನ ಹಾಗೆ ಯಾಕೆ ಯಾರಿಲ್ಲ ನೀನು ಇರುವ ಧೈರ್ಯದಲ್ಲಿ ಯಾರೊಂದಿಗೂ ನಾ ಸೋಲಲ್ಲ ನಿನ್ನ ಪ್ರೀತಿ ಮುಂದೆ ಏನಿಲ್ಲ ಅಪ್ಪ… ಐ ಲವ್ ಯೂ ಪಾ ಅಪ್ಪ… ಐ ಲವ್ ಯೂ ಪಾ ಅಪ್ಪ… ಐ ಲವ್ ಯೂ ಪಾ ಅಪ್ಪ… ಐ ಲವ್ ಯೂ ಪಾ ನಿನ್ನ ಅಂಗಿ ಬೆವರಲಿ ನಮ್ ಅನ್ನ ಅಡಗಿದೆ ಮಗಳೇ ಅನ್ನೋ ಮಾತಿನಲಿ ನಿನ್ನ ಮಮತೆ ತಿಳಿದಿದೆ ತಾಯಿ ಮಾತ್ರ ತವರಲ್ಲ ತಂದೆ ಇರದೇ ತಾಯಿಲ್ಲ ಆಕಾಶದಂತೆ ನಿನ್ನ ಮನಸ್ಸಪ್ಪ ನಾನು ಎಂದೂ ಹೇಳಿಲ್ಲ ಯಾಕಂತ ನಂಗು ತಿಳಿದಿಲ್ಲ ನೀನು ಅಂದ್ರೆ ಅಚ್ಚು ಮೆಚ್ಚಪ್ಪ ಅಪ್ಪ ಐ ಲವ್ ಯೂ ಪಾ ಅಪ್ಪ… ಐ ಲವ್ ಯೂ ಪಾ ಅಪ...

Kodagana koli nungitha lyrics in kannada

Image
Kodagana koli nungitha lyrics in kannada Song credit: Lyrics: Saint Shishunala Sharief (18th Century Kannada Saint Poet) ▪ Music: Raghu Dixit Lyrics start: ಕೊಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ ಕೊಡಗನ ಕೋಳಿ ನುಂಗಿತ್ತ ಆಡು ಆನೆಯ ನುಂಗಿ ಗೋಡೆ ಸುಣ್ಣವ ನುಂಗಿ ಆಡಲು ಬಂದ ಪಾತರದವಳ ಮದ್ದಲಿ ನುಂಗಿತ್ತ ತಂಗಿ ಕೊಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ ಕೊಡಗನ ಕೋಳಿ ನುಂಗಿತ್ತ ವೊಳ್ಳು ವನಕೆಯ ನುಂಗಿ ಕಲ್ಲು ಗೂಟವ ನುಂಗಿ ಮೆಲ್ಲಲು ಬಂದ ಮುದುಕಿಯನ್ನೆ ನೆಲ್ಲು ನುಂಗಿತ್ತ ತಂಗಿ ಕೊಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ ಕೊಡಗನ ಕೋಳಿ ನುಂಗಿತ್ತ ಎತ್ತು ಜಟ್ಟಗಿ ನುಂಗಿ ಬತ್ತ ಬಾನವ ನುಂಗಿ ಮುಕ್ಕುಟ ತಿರವೊ ಅಣ್ಣ ನನ್ನ ಮೇಲಿ ನುಂಗಿತ್ತ ತಂಗಿ ಕೊಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ ಕೊಡಗನ ಕೋಳಿ ನುಂಗಿತ್ತ ಗುಡ್ಡ ಗವಿಯನು ನುಂಗಿ ಗವಿಯು ಇರುವೆಯ ನುಂಗಿ ಗೋವಿಂದ ಗುರುವಿನ ಪಡವೆ ನನ್ನೆ ನುಂಗಿತ್ತ ತಂಗಿ ಕೊಡಗನ ಕೋಳಿ ನುಂಗಿತ್ತ Lyrics end:

Irabeku iruvante lyrics in kannada

Image
Irabeku iruvante lyrics in kannada Lyrics start: ಇರಬೇಕು ಇರಬೇಕು ಅರಿಯದ ಕಂದನ ತರಹ   ಇರಬೇಕು ಇರಬೇಕು ಅರಿಯದ ಕಂದನ ತರಹ ನಗಬೇಕು ಅಳಬೇಕು ಇರುವಂತೇ ಹಣೆ ಬರಹ ನಗಬೇಕು ಅಳಬೇಕು ಇರುವಂತೇ ಹಣೆ ಬರಹ   || ಇರಬೇಕು ಇರಬೇಕು ಅರಿಯದ ಕಂದನ ತರಹ..||   ಇರಬೇಕು ಇರಬೇಕು ತಾವರೆ ಎಲೆಯ ತರಹ ಇರಬೇಕು ಇರಬೇಕು ತಾವರೆ ಎಲೆಯ ತರಹ ಕಣ್ಣೀರೋ ಪನ್ನಿರೋ ಯಾರಲಿ ಮಾಡಲಿ ಕಲಹ ಯಾರಲಿ ಮಾಡಲಿ ಕಲಹ   || ಇರಬೇಕು ಇರಬೇಕು ಅರಿಯದ ಕಂದನ ತರಹ..||   ಇರಬೇಕು ಇರಬೇಕು ಭರವಸೆ ಬಾಳಲಿ ಮುಂದೆ ಇರಬೇಕು ಇರಬೇಕು ಭರವಸೆ ಬಾಳಲಿ ಮುಂದೆ ನೋವಿರಲಿ ನಲಿವಿರಲಿ ನೋಡಲೆ ಬಾರದು ಹಿಂದೆ ನೋಡಲೆ ಬಾರದು ಹಿಂದೆ   || ಇರಬೇಕು ಇರಬೇಕು ಅರಿಯದ ಕಂದನ ತರಹ.. ಅರಿಯದ ಕಂದನ ತರಹ…||  Lyrics end:

Ee badukina payana song lyrics in kannada

Image
Ee badukina payana song lyrics in kannada Song credit: Song : Sanchariyagu Nee Singer : Vijay Prakash, Rakshita Suresh Lyrics : Raghavendra Kamath Music : Nakul Abhyankar Lyrics start: Dura Hodaru Nanolave Nooru Janmaku Kayuve Nanna Puttadi Hrudayadhali Beda Endaru Ni Eeruve Geleya E Hucchumanasali Suridha Olavu Ninnade Nina Jotege Naan Eralendhu Haneyali Bareyade Vidhi Yeke Neenu Badhukige Thiruvadhe E Badukina Payanaku Thiruvu Idhe E Thiruvalu Dhariyu Saguthide Devara Aatavo Jeevana Patavo Sanchariyagu Nee E Badukanu Baredhava Yaru Dhore Nee Kanikara Torade Hodare Nin Ishtavellavu Kashtave Aadhare Hega Balali Ninna Nodadhe Nan Iralare Ninna Kaanadhe Badukiralare Ninna Seradhe Hagaliralare Usire Mareyadhare Marethiralaare Nenapadhare Naguthiralaare Munisethake Nannanu Manisi Bare Thanu Manavella Nee Iruve Neen Iradhe Naa Hege Ninna Sulivagadhemana Marethaaidhe Tada Madade Nee Bandhu Bidu Ninagaagiye Hudukaduve Oh Pranave Oh Pranave Yaraliyu Naanu Ninnanu Kaanadhe Nindhe Saniha Yendu N...

Bhale bhale chandada lyrics in kannada

Bhale bhale chandada lyrics in kannada Song credit: movie;ಅಮೃತವರ್ಷಿಣಿ Song:ಬಲೇ ಬಲೇ ಚಂದದ ಹೆಣ್ಣು ನೀನು Music: ಕಲ್ಯಾಣ್ Singer: ಎಸ್ ಪಿ ಬಿ Lyrics start: ಎಲ್ಲಾ ಶಿಲ್ಪಗಳಿಗೂ ಒಂದೊಂದು ಹಿಂದಿನ ಕಥೆ ಇದೆ ನನ್ನ ಶಿಲ್ಪ ಚೆಲುವೇ ಇವಳ ಮುಂದೆನ್ನ ಬದುಕಿದೆ ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು ನಿನ್ನ ಕಂಗಳ ಕಾಂತಿಗಳಿಂದಾನೆ ತಾನೆನೆ ಊರೆಲ್ಲ ಹೊಂಬೆಳಕು ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ——- ತಂಪು ತಂಗಾಳಿಯು ತಂದಾನ ಹಾಡಿತು ಕೇಳೋಕೆ ನಾ ಹೋದರೇ ನಿನ್ನಾ ಈ ಸರಿಗಮ ಕೇಳಿತು ಸಮ ಸಮ ಹಂಚಿತು ಜುಳು ಜುಳು ನೀರಲ್ಲಿ ತಿಲ್ಲಾನ ಹಾಡಿತು ನೋಡೊಕೆ ನಾ ಬಂದರೆ ನಿನ್ನದೇ ತಕ ತೈ ಕಂಡಿತು ತಕ ಧಿಮಿ ಹೆಚ್ಚಿತೂ ಅಲ್ಲೊಂದು ಸುಂದರ ತೋಟವಿದೆ ಅಲ್ಲಿ ನೂರಾರು ಹೂಗಳ ರಾಶಿಯಿದೆ ಇಲ್ಲೊಂದು ಪ್ರೀತಿಯ ಹಾಡು ಇದೆ ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ ಎಲ್ಲಾ ಸಾಲಲ್ಲು ಇಣುಕೊ ಅಕ್ಷರ ನಿಂದೇನ ಉತ್ತರಾ ಇಲ್ಲದಾ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೆ ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚ...

Tayi sharade lyrics in kannada

Tayi sharade lyrics in kannada Song credit: Singer: Dr. P.B. Srinivas | Lohith Music: Rajan – Nagendra Song Writer: Chi.Udayashanker Lyrics start: ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ.. ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಕ್ಯದಾತೆ.. ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಕ್ಯದಾತೆ ಅಂಧಕಾರವ ಓಡಿಸು ಜ್ಞಾನಜ್ಯೋತಿಯ ಬೆಳಗಿಸು ಅಂಧಕಾರವ ಓಡಿಸು ಜ್ಞಾನಜ್ಯೋತಿಯ ಬೆಳಗಿಸು ಹೃದಯ ಮಂದಿರದಲ್ಲಿ ನೆಲೆಸು ಚಿಂತೆಯ ಅಳಿಸು ಹೃದಯ ಮಂದಿರದಲ್ಲಿ ನೆಲೆಸು ಚಿಂತೆಯ ಅಳಿಸು ಶಾಂತಿಯ ಉಳಿಸು ಶಾಂತಿಯ ಉಳಿಸು ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ.. ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ ನಿನ್ನ ಕರುಣೆಯ ಬೆಳಕಲೆಮ್ಮ ಬಾಳನು ಬೆಳಗಮ್ಮ ನಿನ್ನ ಕರುಣೆಯ ಬೆಳಕಲೆಮ್ಮ ಬಾಳನು ಬೆಳಗಮ್ಮ ನಮ್ಮ ಕೋರಿಕೆ ಆಲಿಸಮ್ಮ ನಮ್ಮ ಕೋರಿಕೆ ಆಲಿಸಮ್ಮ ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ ಒಳ್ಳೆ ಮಾತುಗಳಾಡಿಸು ಒಳ್ಳೆ ಕೆಲಸವ ಮಾಡಿಸು ಒಳ್ಳೆ ಮಾತುಗಳಾಡಿಸು ಒಳ್ಳೆ ಕೆಲಸವ ಮಾಡಿಸು ಒಳ್ಳೆ ದಾರಿಯಲೆಮ್ಮನಡೆಸು ವಿದ್ಯೆಯ ಕಲಿಸು ಒಳ್ಳೆ ದಾರಿಯಲೆಮ್ಮನಡೆಸು ವಿದ್ಯೆಯ ಕಲಿಸು ಆಸೆ ಪೂರೈಸು ಆಸೆ ಪೂರೈಸು Lyrics end:

Haalalladaru haaku lyrics in kannada

Image
Haalalladaru haaku lyrics in kannada Song credit: Song Name:Ide Jeevana Lyrics In Kannda Haalalladaru Haaku Singer: Dr Rajkumar, Geetha. Music Composer: Upendra Kumar Lyrics: Chi Udayashankar Music Label: Lahari Music Lyrics start: ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರಾ ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಗಿರುವೆ ರಾಘವೇಂದ್ರ ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರಾ ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಗಿರುವೆ ರಾಘವೇಂದ್ರ ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರಾ ಮುಳ್ಳಲ್ಲಾದರು ನೂಕು ಕಲ್ಲಲ್ಲಾದರು ನೂಕು ರಾಘವೇಂದ್ರಾ ಮುಳ್ಳಲ್ಲಾದರು ನೂಕು ಕಲ್ಲಲ್ಲಾದರು ನೂಕು ರಾಘವೇಂದ್ರಾ ಮುಳ್ಳಲ್ಲಿ ಮುಳ್ಳಾಗಿ ಕಲ್ಲಲ್ಲಿ ಕಲ್ಲಾಗಿ ಒಂದಾಗಿರುವೇ ರಾಘವೇಂದ್ರ ಬಿಸಿಲ್ಲಲ್ಲೇ ಒಣಗಿಸು ನೆರಳಲೆ ಮಲಗಿಸು ರಾಘವೇಂದ್ರಾ ಬಿಸಿಲ್ಲಲ್ಲಿ ಕೆಂಪಾಗಿ ನೆರಳಲ್ಲಿ ತಂಪಾಗಿ ನಗುನಗುತ ಇರುವೇ ರಾಘವೇಂದ್ರ ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರಾ ಸುಖವನ್ನೆ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರಾ ಸುಖವನ್ನೆ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರಾ ಮುನ್ನ ಮಾಡಿದ ಪಾಪ ಯಾರ ತಾತನ ಗಂಟು ಮುನ್ನ ಮಾಡಿದ ಪಾಪ ಯಾರ ತಾತನ ಗಂಟು ನೀನೇ ಹೇಳು ರಾಘವೇಂದ್ರಾ ಎಲ್ಲಿದ್ದೆರೇನು ನಾ ಹೇಗಿದ್ದರೇನು ನಾ ನಿನ್ನಲ್ಲಿ ಶರಣಾಗಿ ನೀ ನನ್ನ ಉಸಿರಾಗಿ...

Soundarya lahari lyrics in kannada

Soundarya lahari lyrics in kannada Lyrics start: ಪ್ರಥಮ ಭಾಗಃ – ಆನಂದ ಲಹರಿ ಭುಮೌಸ್ಖಲಿತ ಪಾದಾನಾಂ ಭೂಮಿರೇವಾ ವಲಂಬನಮ್ । ತ್ವಯೀ ಜಾತಾ ಪರಾಧಾನಾಂ ತ್ವಮೇವ ಶರಣಂ ಶಿವೇ ॥ ಶಿವಃ ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಂ ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ । ಅತಸ್ತ್ವಾಮಾರಾಧ್ಯಾಂ ಹರಿಹರವಿರಿಂಚಾದಿಭಿರಪಿ ಪ್ರಣಂತುಂ ಸ್ತೋತುಂ ವಾ ಕಥಮಕೃತಪುಣ್ಯಃ ಪ್ರಭವತಿ ॥ 1 ॥ ತನೀಯಾಂಸಂ ಪಾಂಸುಂ ತವ ಚರಣಪಂಕೇರುಹಭವಂ ವಿರಿಂಚಿಸ್ಸಂಚಿನ್ವನ್ ವಿರಚಯತಿ ಲೋಕಾನವಿಕಲಮ್ । ವಹತ್ಯೇನಂ ಶೌರಿಃ ಕಥಮಪಿ ಸಹಸ್ರೇಣ ಶಿರಸಾಂ ಹರಸ್ಸಂಕ್ಷುದ್ಯೈನಂ ಭಜತಿ ಭಸಿತೋದ್ಧೂಲನವಿಧಿಮ್ ॥ 2 ॥ ಅವಿದ್ಯಾನಾಮಂತ-ಸ್ತಿಮಿರ-ಮಿಹಿರದ್ವೀಪನಗರೀ ಜಡಾನಾಂ ಚೈತನ್ಯ-ಸ್ತಬಕ-ಮಕರಂದ-ಸ್ರುತಿಝರೀ । ದರಿದ್ರಾಣಾಂ ಚಿಂತಾಮಣಿಗುಣನಿಕಾ ಜನ್ಮಜಲಧೌ ನಿಮಗ್ನಾನಾಂ ದಂಷ್ಟ್ರಾ ಮುರರಿಪು-ವರಾಹಸ್ಯ ಭವತಿ ॥ 3 ॥ ತ್ವದನ್ಯಃ ಪಾಣಿಭ್ಯಾಮಭಯವರದೋ ದೈವತಗಣಃ ತ್ವಮೇಕಾ ನೈವಾಸಿ ಪ್ರಕಟಿತವರಾಭೀತ್ಯಭಿನಯಾ । ಭಯಾತ್ ತ್ರಾತುಂ ದಾತುಂ ಫಲಮಪಿ ಚ ವಾಂಛಾಸಮಧಿಕಂ ಶರಣ್ಯೇ ಲೋಕಾನಾಂ ತವ ಹಿ ಚರಣಾವೇವ ನಿಪುಣೌ ॥ 4 ॥ ಹರಿಸ್ತ್ವಾಮಾರಾಧ್ಯ ಪ್ರಣತಜನಸೌಭಾಗ್ಯಜನನೀಂ ಪುರಾ ನಾರೀ ಭೂತ್ವಾ ಪುರರಿಪುಮಪಿ ಕ್ಷೋಭಮನಯತ್ । ಸ್ಮರೋಽಪಿ ತ್ವಾಂ ನತ್ವಾ ರತಿನಯನಲೇಹ್ಯೇನ ವಪುಷಾ ಮುನೀನಾಮಪ್ಯಂತಃ ಪ್ರಭವತಿ ಹಿ ಮೋಹಾಯ ಮಹತಾಮ್ ॥ 5 ॥ ಧನುಃ ಪೌಷ್ಪಂ ಮೌರ್ವೀ ಮಧುಕರಮಯೀ ಪಂಚ ವಿಶಿಖಾಃ ವಸಂತಃ ಸಾಮಂತೋ...

Mungaru maleye lyrics in kannada

Mungaru maleye lyrics in kannada Song credit: ಹಾಡು: ಮುಂಗಾರು ಮಳೆಯೇ ಚಿತ್ರ: ಮುಂಗಾರು ಮಳೆ (೨೦೦೬) ನಿರ್ದೇಶಕ: ಯೋಗರಾಜ್ ಭಟ್ ನಿರ್ಮಾಪಕ: ಈ ಕೃಷ್ಣಪ್ಪ ಸಂಗೀತ: ಮನೋ ಮೂರ್ತಿ Lyrics start: ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ ನಿನ್ನ ಮುಗಿಲ ಸಾಲೆ..ಧರೆಯ ಕೊರಳ ಪ್ರೇಮದ ಮಾಲೆ.. ಸುರಿವ ಒಲುಮೆಯ ಜಡಿ ಮಳೆಗೆ..ಪ್ರೀತಿ ಮೂಡಿದೆ ಯಾವ ಚಿಪ್ಪಿನಲ್ಲಿ..ಯಾವ ಹನಿಯು ಮುತ್ತಾಗುವುದೊ.. ಒಲವು ಎಲ್ಲಿ ಕುಡಿ ಒಡೆಯುವುದೊ..ತಿಳಿಯದಾಗಿದೆ ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ ಭುವಿ ಕೆನ್ನೆ ತುಂಬ..ಮುಗಿಲು ಸುರಿದ ಮುತ್ತಿನ ಗುರುತು ನನ್ನ ಎದೆಯ ತುಂಬ..ಅವಳು ಬಂದ ಹೆಜ್ಜೆಯ ಗುರುತು.. ಹೆಜ್ಜೆ ಗೆಜ್ಜೆಯ ಸವಿ ಸದ್ದು..ಪ್ರೇಮನಾದವೊ ಎಳೆ ಮುಗಿಲಿನಲ್ಲಿ..ರಂಗು ಚೆಲ್ಲಿ ನಿಂತಳು ಅವಳು.. ಬರೆದು ಹೆಸರ ಕಾಮನ ಬಿಲ್ಲು…ಏನು ಮೋಡಿಯೊ ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ ಯಾವ ಹನಿಗಳಿಂದ..ಯಾವ ನೆಲವು ಹಸಿರಾಗುವುದೊ ಯಾರ ಸ್ಪರ್ಷದಿಂದ..ಯಾರ ಮನವು ಹಸಿಯಾಗುವುದೊ.. ಯಾರ ಉಸಿರಲ್ಯಾರ ಹೆಸರೊ..ಯಾರು ಬರೆದರೊ ಯಾವ ಪ್ರೀತಿ ಹೂವು..ಯಾರ ಹೃದಯದಲ್ಲರಳುವುದೊ.. ಯಾರ ಪ್ರೇಮ ಪೂಜೆಗೆ ಮುಡಿಪೊ..ಯಾರು ಬಲ್ಲರು ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ ಒಲವ ಚೆಂದಮಾಮ..ನಗುತ ಬಂದ ಮನದಂಗಳಕೆ ಪ್ರೀತಿ ಬೆಳಕಿನಲ್ಲಿ..ಹೃದಯ ಹೊರಟಿದೆ ಮೆರವಣಿಗೆ.. ಅವಳ ಪ್ರೇಮದೂರಿನ ಕಡೆಗೆ..ಪ್ರೀತಿ ಪಯಣವೊ ಪ್ರಣಯದೂರಿನಲ್ಲಿ ಕಳೆದು ಹೋದ ಸುಖವ ಇಂದ...

Preenayamo vasudevam lyrics in kannada

Preenayamo vasudevam lyrics in kannada Song credit: Song Name: Preenayamo Vasudevam Singer:NIL Music Composer:NIL Lyrics:Parama Guru Srimath Aanandatheertharu StarCast:Nil Music Label: NIL Lyrics start: ವಂದಿತಾಶೇಷವಂದ್ಯೋರುವೃಂದಾರಕಂ ಚಂದನಾಚಚಿತೋ ದಾರಪೀನಾಂಸಕಮ್ | ಇಂದಿರಾಚಂಚಲಾಪಾಂಗನೀರಾಜಿತಂ ಮಂದರೋದ್ಧಾರಿ ವೃತ್ತೋದ್ಭುಜಾಭೋಗಿನಂ | ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾ ಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೧ || ಸೃಷ್ಟಿಸಂಹಾರಲೀಲಾವಿಲಾಸಾತತಂ ಪುಷ್ಟಷಾಡ್ಗುಣ್ಯ ಸದ್ವಿಗ್ರಹೋಲ್ಲಾಸಿನಮ್ | ದುಷ್ಟ ನಿಷ್ಯೇಷಸಂಹಾರಕಮೋದ್ಯತಂ ಹೃಷ್ಟಪುಷ್ಟಾನುತಿಶಿಷ್ಟ ಪ್ರಜಾಸಂಶ್ರಯಂ | ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾ ಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೨ || ಉನ್ನತಪ್ರಾರ್ಥಿತಾಶೇಷಸಂಸಾಧಕಂ ಸನ್ನತಾಲೌಕಿಕಾ ನಂದದ ಶ್ರೀಪದಮ್ | ಭಿನ್ನಕರ್ಮಾಶಯಪ್ರಾಣಿಸಂಪ್ರೇರಕಂತನ್ನಕಿಂನೇತಿ ವಿದ್ವತ್ಸು ಮಿಮಾಂಸಿತಂ | ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾ ಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೩ || ವಿಪ್ರಮುಖ್ಯೈಃ ಸದಾವೇದವಾದೋನ್ಮುಖೈಃ ಸುಪ್ರತಾಪೈಃ ಕ್ಷೀತಿಶೇಶ್ವರೈಶ್ಚಾರ್ಚಿತಂ | ಅಪ್ರತರ್ಕ್ಯೋರುಸಂವಿದ್ಗುಣಂ ನಿರ್ಮಲಂ ಸಪ್ರಕಾಶಾಜರಾನಂದ ರೂಪಂಪರಂ | ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾ ಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೪ || ಅತ್ಯಯೋ ಯಸ್ಯಕೇನಾಪಿನಕ್ವಾಪಿಹಿಪ್ರತ್ಯತೋ ಯದ್ಗುಣೇಷೂತ್ತಮಾನಾಂಪರಃ | ...

Yesu kayangala kaledu lyrics in kannada

Image
Yesu kayangala kaledu lyrics in kannada Lyrics start: ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ | ತಾನಲ್ಲ ತನ್ನದಲ್ಲ ಆಸೆ ಥರವಲ್ಲ ಮುಂದೆ ಬಾಹೋದಲ್ಲ ದಾಸನಾಗು ವಿಶೇಷನಾಗು ದಾಸನಾಗು ಭವಪಾಶ ನೀಗು || ಪ || ಆಶ ಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನ ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು | ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ ಏಸು ದೇಶ ತಿರುಗಿದರೆ ಬಾಹೋದೇನೋ ಅಲ್ಲಿ ಹೋದೇನೋ ದೋಷ ನಾಶಿ ಕೃಷ್ಣೆ ಗಂಗೆ ಗೋದಾವರಿ ಭವನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ | ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ ಏಸು ಬಾರಿ ಮಾಡಿದರು ಫಲವೇನು ಈ ಛಲವೇನು || 1 || ದಾಸನಾಗು ವಿಶೇಷನಾಗು ದಾಸನಾಗು ಭವಪಾಶ ನೀಗು ಅಂದಿಗೋ ಇಂದಿಗೋ ಒಮ್ಮೆ ಸಿರಿಕಮಲೇಶನನ್ನು ಒಂದು ಬಾರಿಯಾರೂ ಹಿಂದ ನೆನೆಯಲಿಲ್ಲ ಮನದಣಿಯಲಿಲ್ಲ | ಬಂದು ಬಂದು ಭ್ರಮೆಗೊಂಡು ಮಾಯಾಮೋಹಕ್ಕೆ ಸಿಕ್ಕಿ ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ | ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ | ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ ಮುಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯ || 2 || ದಾಸನಾಗು ವಿಶೇಷನಾಗು ದಾಸನಾಗು ಭವಪಾಶ ನೀಗು   ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಯಾಕೆ ಪರ ನಾರಿಯರ ನೋಟಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ | ಸೂ...

O nanna kanne song lyrics in kannada

Image
O nanna kanne song lyrics in kannada Song credit: Song Name: O Nanna Kanne ▪ Movie : Jaga malla ▪ Singer: Siddhartha Belmannu ▪ Lyrics: Hridaya Shiva ▪ Music: D. Imman ▪ Production: Horizon Studio Lyrics start: ಓ ನನ್ನ ಕಣ್ಣೆ ಓ ನನ್ನ ಕಣ್ಣೆ ಕಣ್ಣೀರ ಒರೆಸಲಾ…. ನಿನಗಾಗಿ ನಾನು ಮಾಡಿಲ್ಲ ಏನು ತಪ್ಪಾಯ್ತು ಅನ್ನಲಾ …. ಕೂಸುಮರಿ ಮಾಡಿ ಹೊತ್ತಾಡಿಲ್ಲ ಹಾಡಿಲ್ಲ ಜೋಗುಳ ಚಂದ್ರಮನ ತೋರಿ ಕೈತುತ್ತು ತಿನ್ನಿಸಿ ತೂಗಿಲ್ಲ ತೊಟ್ಟಿಲ್ಲ ನನ್ನೆಲ್ಲ ನೋವ ಕಂಡು ಕಾರ್ಮೋಡವು ಕಣ್ಣೀರ ಸುರಿಸಿತ ಆರಾರಿರಾರೊ ರಾರೊ ರಾರೊ ಆರಾರಿರಾರಾ…. ರೊ ಆರಾರಿರಾರೊ ರಾರೊ ರಾರೊ ಆರಾರಿರಾರೊ ರಾರೊ ರಾರೊ ಆರಾರಿರಾರೊ ಆರಾರಿರಾರೊ ರಾರೊ ರಾರೊ ಆರಾರಿರಾರೊ….. ಓ ನನ್ನ ಕಣ್ಣೆ ಓ ನನ್ನ ಕಣ್ಣೆ ಕಣ್ಣೀರ ಒರೆಸಲಾ ನಿನಗಾಗಿ ನಾನು ಮಾಡಿಲ್ಲ ಏನು ತಪ್ಪಾಯ್ತು ಅನ್ನಲಾ ಕರುಳಿನ ಸಂಬಂಧ ಕರಗದ ಅನುಬಂಧ ಕರೆಯಿತು ಕೈ ಬೀಸಿ ಹುಡುಕೇ ಬಂದೆ ಕಂಬನಿ ಕೊಳದೊಳಗೆ ಬಾವನೆ ಸುಳಿಯೊಳಗೆ ಸಿಲುಕಿದ ಜೀವಕ್ಕೆ ನೀನು ಕಂಡೆ ನಾ ನಿನ್ನ ಕಾವಲುಗಾರ ಹಾಯಾಗಿ ಮಲಗಮ್ಮ ಕೈತಪ್ಪಿ ಹೋದರೆ ನೀನು ಅನ್ನೋದೆ ಭಯವಮ್ಮ ಬಾಳೊಂದು ಪಂಜರ ನೀನಲ್ಲಿ ಇಂಚರ ನೀನು ಬಾಯ್ತುಂಬಾ ಅಪ್ಪ ಅನ್ನಮ್ಮ ಸಾಕು ಬದುಕು ಸಾರ್ಥಕ ಓ ನನ್ನ ಕಣ್ಣೆ ಓ ನನ್ನ ಕಣ್ಣೆ ಕಣ್ಣೀರ ಒರೆಸಲಾ ನಿನಗಾಗಿ ನಾನು ಮಾಡಿಲ್ಲ ಏನು ತಪ್ಪಾಯ್ತು ಅನ್ನಲಾ ಕೂಸುಮರಿ ಮಾಡಿ ಹೊತ್ತಾಡಿಲ್ಲ ಹಾಡಿಲ್ಲ ಜೋಗುಳ ಚಂ...